Surprise Me!

ಮನೆಯಲ್ಲಿ ಅಪ್ಪಿ ತಪ್ಪಿ ಕೂಡ ಈ ಮದ್ದುಗಳನ್ನ ಬಳಸಬೇಡಿ | BoldSky Kannada

2019-08-28 7 Dailymotion

ಮನೆ ಮದ್ದು ಎನ್ನುವುದು ಒಂದು ಸುಲಭ ಆರೈಕೆ ವಿಧಾನ. ಸಾಮಾನ್ಯವಾಗಿ ಬಹುತೇಕ ಅನಾರೋಗ್ಯಗಳಿಗೆ ಮನೆಮದ್ದನ್ನು ಬಳಸುವ ಮೂಲಕವೇ ಆರೈಕೆಯನ್ನು ಮಾಡಲಾಗುತ್ತದೆ. ಈ ವಿಧಾನವು ಪುರಾತನ ಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನುಸರಿಸುತ್ತಿದದರು. ನಂತರ ಕಾಲ ಕಳೆದಂತೆ ಇಂಗ್ಲಿಷ್ ಔಷಧಿ ಅಥವಾ ಆಲೋಪತಿಯನ್ನು ಜನರು ಹೆಚ್ಚು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅಂತಹ ಕೆಲವು ಅನಾರೋಗ್ಯಕರವಾದ ಮನೆ ಮದ್ದು ಅಭ್ಯಾಸಗಳನ್ನು ಈ ಮುಂದೆ ವಿವರಿಸಲಾಗಿದೆ. ಅವುಗಳ ಬಳಕೆ ನಿಮಗೆ ಆರಂಭದಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತವೆ ಎನ್ನುವ ಭಾವನೆಯನ್ನು ಮೂಡಿಸಬಹುದು. ಆದರೆ ಅವು ಸಾಕಷ್ಟು ದುಷ್ಪರಿಣಾಮಗಳನ್ನು ನಿಮ್ಮ ಮೇಲೆ ಉಂಟುಮಾಡುತ್ತವೆ ಎನ್ನುವುದನ್ನು ಮರೆಯಬಾರದು. ಹಾಗಾದರೆ ಆ ಅನುಚಿತವಾದ ಮನೆ ಮದ್ದುಗಳು ಯಾವವು? <br /><br />Beware: These home remedies you should never Try Knowing home remedies can get you out of discomfort. However, trying certain home remedies that you shouldn't can be fatal to your system.

Buy Now on CodeCanyon